Best 50+ Kannada Quotes About Trust & Images in 2024

Best Kannada Quotes About Trust Get the Best collections of Quotes Images Messages Captions, and Sayings like love Sad Inspirational Attitude Life quotes, and more

Kannada Quotes About Trust Download

ನಂಬಿಕೆ ಕಳಚಿ ಬಿದ್ದಾಗ ಕಣ್ಣಿಗೆ ಎಲ್ಲೆಲ್ಲೂ ಸ್ವಾರ್ಥವೇ ಎದ್ದು ಕಾಣುತ್ತದೆ

ಜೀವನದಲ್ಲಿ ಯಾರನ್ನಾದರೂ ನಂಬು, ಆದರೆ ನಂಬುವುದಕ್ಕಿಂತ ಮೊದಲು ಹತ್ತು ಸಲ ಯೋಚಿಸು

ಈಗ ನಡೆಯುತ್ತಿರುವುದನ್ನು ಒಪ್ಪಿಕೊ, ಹಿಂದೆ ನಡೆದಿದ್ದನ್ನುಬಿಟ್ಟು ಹಾಕು, ಮುಂದೆ ನಡೆಯುವುದರ ಮೇಲೆನಂಬಿಕೆ ಇಡು

ನಂಬಿಕೆ ಓದುವುದಕ್ಕೆ ಮೂರು ಅಕ್ಷರಗಳೇ ಇರಬಹುದು. ಆದರೆ ಅದನ್ನು ಸಂಪಾದಿಸುವುದು ತುಂಬಾ ಕಷ್ಟ. ಏಕೆಂದರೆ ಅದು ಹಣಕ್ಕಿಂತಲೂ ದುಬಾರಿ

ಸಂಬಂಧಗಳಲ್ಲಿ ನಂಬಿಕೆ ಅನ್ನುವುದು ಒಂದು ದಾರದ ತರ ಅದು ಒಮ್ಮೆ ಕಿತ್ತು ಹೋದರೆ ಮತ್ತೆ ಗಂಟು ಹಾಕಬಹುದು ಆದರೆ ಮೊದಲಿನ ಹಾಗೆ ನೇರವಾಗಿ ಇರುವುದಿಲ್ಲ

ನಿನ್ನನ್ನು ನೀನು ನಂಬುವುದೇ ಚಮತ್ಕಾರ. ಅದನ್ನು ನೀನು ಮಾಡಿದರೆ, ನೀನು ಬೇರೆ ಏನು ಬೇಕಾದರೂ ಮಾಡಬಹುದು

ಮನಸ್ಸಿನ ಜೊತೆ ಆತ ಆಡಿ ಪರವಾಗಿಲ್ಲ ಆದರೆ ನಂಬಿಕೆ ಜೊತೆ ಯಾವತ್ತೂ ಆಡಬೇಡಿ

ನೀವು ನಿಮ್ಮನ್ನು ನಂಬಿದ ತಕ್ಷಣ, ನೀವು ಹೇಗೆ ಬದುಕಬೇಕು ಎಂದು ನಿಮಗೆ ತಿಳಿಯುತ್ತದೆ

ನಂಬಿಕೆ ಎನ್ನುವುದು ಕನ್ನಡಿಯ ಹಾಗೆ ಅದು ಹೊಡೆದು ಹೋದರು ಸರಿಪಡಿಸಬಹುದು, ಆದರೆ ಆ ಒಡೆದ ಬಿರುಕುಗಳು ಎಂದಿಗೂ ಸರಿ ಹೋಗುವುದಿಲ್ಲ

ನಾನೊಬ್ಬ ಕೆಟ್ಟ ವ್ಯಕ್ತಿ. ಇ ಡ್ರಟ್ ಅನ್ನು ನಂಬಿರಿ. ವಜ್ರಗಳು ಮತ್ತು ಚಿನ್ನವನ್ನು ನಂಬಬೇಡಿ

Sullu Quotes In Kannada

ನಂಬಿಕೆಯು ಹಣವನ್ನು ನಿರ್ಮಿಸಲು ವರ್ಷಗಳನ್ನು ತೆಗೆದುಕೊಳ್ಳುತ್ತದೆ, ಮುರಿಯಲು ಸೆಕೆಂಡುಗಳು ಮತ್ತು ಶಾಶ್ವತವಾಗಿ ದುರಸ್ತಿ ಮಾಡಲು

ನಿನ್ನ ಆಯ್ಕೆಗಳು ನಿನ್ನ ಭಯವನ್ನು ಬಿಂಬಿಸದೆ, ನಿನ್ನ ನಂಬಿಕೆಯನ್ನು ಬಿಂಬಿಸಲಿ

ನಂಬಿಕೆ ಅನ್ನೋದು ಒಂದು ಬಿಳಿ ಹಾಳೆ ಇದ್ದ ಹಾಗೆ, ಒಂದು ಸಲ ಮುದುರಿದರೆ ಮತ್ತೆ ಪರಿಪೂರ್ಣ ಆಗುವುದಿಲ್ಲ

ಎನೋಚ್ ಧೈರ್ಯವು ಒಂದು ಬಾರಿ ಮತ್ತು ಯಾವಾಗಲೂ ಒಂದು ಬಾರಿ ಪ್ರೀತಿಯನ್ನು ನಂಬಲು ಹೇಗೆ

ನಂಬಿಕೆ ಎನ್ನುವುದು ಕಷ್ಟ ಆದರೆ ಗೊತ್ತಿಲ್ಲದೇ ಮತ್ತೊಬ್ಬ ವ್ಯಕ್ತಿಯನ್ನು ನಂಬುವುದು ಇನ್ನಷ್ಟು ಕಷ್ಟ

ನಿನ್ನಲ್ಲಿ ನೋವು ಇರುವುದು ಎಷ್ಟು ಸತ್ಯವೊ ಅದೇರೀತಿ ನಂಬಿಕೆಯು ಕೂಡ

ಜನರು ಅಥವಾ ಜೀವನದಲ್ಲಿ ನೀವು ಹೆಚ್ಚು ನಂಬಿ ಮತ್ತು ನಂಬುತ್ತೀರಿ ಏಕೆಂದರೆ ಅಸಾಧ್ಯ

ನಂಬಿಕೆಗಳು ಸುಳ್ಳಾದಾಗ ಮನಸ್ಸು ಕಠಿಣ ನಿರ್ಧಾರ ಮಾಡುತ್ತದೆ ಅದು ಧನಾತ್ಮಕ ಅಥವಾ ಋಣಾತ್ಮಕವಾಗಿರುತ್ತದೆ

ಜೀವನದಲ್ಲಿ ಯಾವತ್ತೂ ಯಾರಿಂದಲೂ ಏನನ್ನು ನಿರೀಕ್ಷಿಸಬೇಡಿ, ಏಕೆಂದರೆ ಕೊನೆಗೆ ಅದು ನಿಮಗೆ ಮುಳ್ಳಾಗಬಹುದು

ಟ್ರಸ್ಟ್ ಗೋಸ್ ಔಟ್ ಫ್ರೇಮ್ ಅದೇ ಟೂರ್, ಫ್ರೇಮ್ ವಿತ್ ದ ಡೌಟ್ ಕಮೆಶ್ ಇಂದಾ

Kannada Quotes With Images About Trust

ನಂಬಿಕೆಯಿಲ್ಲದ ಕಡೆ ಬೆರೆತು ಬಾಳುವುದಕ್ಕಿಂತ ಮರೆತು ಬಾಳುವುದು ಉತ್ತಮ

ಭಾವನೆಗಳೇ ಇಲ್ಲದ ನಿನ್ನಲ್ಲಿ ಪ್ರೀತಿ ಹೇಗೆ ಸಾಧ್ಯ . ನಂಬಿಕೆಯೇ ಇಲ್ಲದ ನಿನ್ನಲ್ಲಿ ಸ್ನೇಹವಿರಲು ಹೇಗೆ ಸಾಧ್ಯ

ನಂಬಲು ಕಲಿಯುವುದು ಜೀವನದ ಪ್ರಮುಖ ಕಾರ್ಯಗಳಲ್ಲಿ ಒಂದಾಗಿದೆ

ಮುಖವಾಡವನ್ನು ಧರಿಸಿ ಬದುಕುತ್ತಿರುವ ಜೀವನದಲ್ಲಿ, ಯಾರನ್ನು ನಂಬಬೇಡ

ನಂಬಿಕೆ ಎನ್ನುವುದು ಮನಸಿನಲ್ಲಿ ಹುಟ್ಟುವುದಾಗಿರಬೇಕು. ಹೊರತು ಮೂರನೆಯವರ ಮಾತಿನಿಂದ ಬರುವುದಾಗಿರಬಾರದು

ನಿಮ್ಮನ್ನು ನಂಬಿರಿ, ನೀವು ಯೋಚಿಸುವುದಕ್ಕಿಂತ ಹೆಚ್ಚು ನಿಮಗೆ ತಿಳಿದಿದೆ

ಆಂಡ ಉಂಗನೌನ್ ಬುಡುರೆಗೆ ಎ ಕನೌನ್ ಕೋಟ್ ಅನ್ನು ನಂಬಲು ಎಂದಿಗೂ ಹಕ್ಕುಸ್ವಾಮ್ಯ ಪಡೆಯಬೇಡಿ

ನಂಬಿಕೆಯ ಗಾಜು ಒಡೆದರೆ ಮತ್ತೆ ಸರಿಪಡಿಸಲು ಬಹಳ ಕಷ್ಟ. ಸರಿಪಡಿಸಿದರೂ ಮನಸ್ಥಿತಿ ಮೊದಲ ತರಹ ಇರಲ್ಲ

ನಂಬಿಕೆಯನ್ನು ಗಳಿಸುವುದು ಬಹಳ ಕಷ್ಟ ಆದರೆ ಅದನ್ನು ಕಳೆದುಕೊಂಡರೆ ಮರಳಿ ಪಡೆಯುವುದು ಅದಕ್ಕಿಂತ ಕಷ್ಟ

ಮೌನವಾಗಿರುವವರೆಲ್ಲ ದಡ್ಡರಲ್ಲ ತುಂಬಾ ಮಾತನಡೋರೆಲ್ಲ ಬುದ್ದಿವಂತರಲ್ಲ

Nambike Droha Quotes In Kannada

ಅತಿಯಾದ ಮಳೆಯು ಸಹ ಬೆಳೆಗಳನ್ನು ಹಾಳು ಮಾಡುತ್ತದೆ, ಅತಿಯಾದ ನಂಬಿಕೆಯು ಸೋಲಿಗೆ ಕಾರಣವಾಗುತ್ತದೆ. ಎಲ್ಲಾದ್ದಕ್ಕು ಒಂದು ಮಿತಿ ಇರಲೇಬೇಕು

ದೇಹದ ಮೇಲೆ ಬೀಳುವ ಪೆಟ್ಟಿಗಿಂತ ನಂಬಿಕೆ ಮೇಲೆ ಬೀಳುವ ಪೆಟ್ಟು ಹೆಚ್ಚು ನೋವು ಕೊಡುತ್ತದೆ

ನೆನಪಿರಲಿ ಯಾರು ನಿನಗೆ ಕೋಪ ತರಿಸಲಾಗದು ಕೋಪ ನೀನು ಆ ಸಂದರ್ಭಕ್ಕೆ ಉತ್ತರವಾಗಿ ಬಳಸಿರುವೆ

ಒಂದು ಸತಿ ಒಬ್ಬ ವ್ಯಕ್ತಿಯ ಮೇಲೆ ನಂಬಿಕೆಯನ್ನು ಕಳೆದುಕೊಂಡರೆ ಅವನನ್ನು ಮತ್ತೆ ಎಂದಿಗೂ ನಂಬಬೇಡಿ

ಯಾರನ್ನೇ ಆದರೂ ಪರೀಕ್ಷಿಸದೆ ನಂಬಬಾರದು ನಂಬಿದ ಮೇಲೆ ಪರೀಕ್ಷಿಸಬಾರದು

ಸತ್ತಾಗ ಹೆಗಲು ಕೊಡಲು ಬರುವವರು. ಆದರೆ ಸೋತಾಗ ಯಾರು ಬರುವುದಿಲ್ಲ. ನಾವೇ ಮುನ್ನಡೆಯಬೇಕು

ಯಾರಲ್ಲೂ ಅತಿಯಾದ ನಂಬಿಕೆ ಇಡಬೇಡಿ ಏಕೆಂದರೆ ಈಗಿನ ಕಾಲದಲ್ಲಿ ನಂಬಿಕೆಯನ್ನು ಉಳಿಸಿಕೊಳ್ಳುವವರಿಗಿಂತ ಅದನ್ನು ಕಳೆದುಕೊಳ್ಳುವವರೇ ಜಾಸ್ತಿ

ಬೇರೆಯವರ ವಿಷಯವನ್ನು ನಿಮ್ಮ ಜೊತೆ ಮಾತನಾಡುವ ವ್ಯಕ್ತಿಯನ್ನು ನಂಬಬೇಡಿ

ಪ್ರೀತಿಯನ್ನು ಪಾವತಿಸುವುದಕ್ಕಿಂತ ನಂಬುವುದು ದೊಡ್ಡ ಅಭಿನಂದನೆಯಾಗಿದೆ

ಸತ್ತ ಮೇಲೆ ಬೆಂಕಿ ಈಡುವವರಿಗಿಂತ ಸಾಯೋಕಿಂತ ಮೊದಲೇ ಬೆಂಕಿ ಈಡೋರೆ ಜಾಸ್ತಿ ಅದರಲ್ಲೂ ತಿಳಿದವರೇ ಮುಂದೆ

Trust Quotes In Kannada

ನಿಮಗೆ ನಿಮ್ಮವರ ಮೇಲೆ ನಂಬಿಕೆ ಎಷ್ಟರ ಮಟ್ಟಕ್ಕೆ ಇರಬೇಕೆಂದರೆ ಮೋಸ ಮಾಡೋ ಮನಸ್ಸಿನಲ್ಲಿ ಪಶ್ಚಾತಾಪ ಹುಟ್ಟುಹಾಕುವ ಅಂತಿರಬೇಕು

ಬಿಂದು ಔಟ್ ಐಪಿ ಯು ಸೋಮೆಪೋಟಿಯಾವನ್ನು ನಂಬಲು ಉತ್ತಮ ಮಾರ್ಗವೆಂದರೆ ಥೀಮ್ ಅನ್ನು ನಂಬುವುದು

ಪ್ರಾರಂಭ ಮಾಡಲು ಈರುವ ಒಂದೇ ದಾರಿ ಮಾತನಾಡುವುದನ್ನು ಬಿಟ್ಟು ಶುರು ಮಾಡುವುದು

ಕಾಡುವ ಬಡತನ ನಾಳೆ ಹೋಗಬಹುದು, ಇಲ್ಲದ ಸಿರಿತನ ಮುಂದೆ ಬರಬಹುದು, ಆದರೆ ಒಮ್ಮೆ ಕಳೆದುಕೊಂಡ ನಂಬಿಕೆ ವಿಶ್ವಾಸ ಪ್ರೀತಿ ಮತ್ತೆ ಬರುವುದಿಲ್ಲ

ಇತರರನ್ನು ನಂಬುವುದು ಒಳ್ಳೆಯದು ಆದರೆ ಹಾಗೆ ಮಾಡದಿರುವುದು ಹೆಚ್ಚು ಉತ್ತಮವಾದ ಚುಂಬನ

ನಂಬಿಕೆಗಳು ಬೆಳೆಯುವುದಕ್ಕೆ ವರ್ಷಗಳೇ ಬೇಕಾಗುತ್ತದೆ. ಆದರೆ ಅದನ್ನು ಕಳೆದುಕೊಳ್ಳುವುದಕ್ಕೆ ನಿಮಿಷಗಳೆ ಸಾಕು

ವರ್ಷ ಪೂರ್ತಿ ಕುರಿಯಾಗಿ ಈರುವ ಬದಲು. ಒಂದು ದಿನ ಸಿಂಹ ವಾಗಿರುವುದು ಒಳ್ಳೇದು

ಜನರು ಸರಿಯಾಗಿ ಮತ್ತು ನಿಜವಾಗಿಯೂ ನಂಬಿದಾಗ ವಿಶ್ವಾಸವನ್ನು ಕಡಿಮೆ ಮಾಡುತ್ತಾರೆ

ಕೆಲವರ ಜೊತೆ ಮನಸ್ಸು ಬಿಚ್ಚಿ ಮಾತಾಡ್ತೀವಿ ಕಾರಣ ಸಮಯ ಕಳೆಯುವುದಕ್ಕೆ ಅಲ್ಲ ಕಷ್ಟ ಸುಖದಲ್ಲಿ ಸದಾ ನಮ್ಮ ಜೊತೆ ಇರುತ್ತಾರೆ ಅನ್ನೋ ನಂಬಿಕೆಯಿಂದ

ಹಣ ಮನುಷ್ಯನ ಸ್ವಭಾವವನ್ನು ಬದಲಾಯಿಸುವುದಿಲ್ಲ ಅದು ಆತನ ನಿಜ ಸ್ವರೂಪವನ್ನು ಹೊರಗೆ ಹಕ್ಕುತ್ತೆ ಅಷ್ಟೇ

Feeling Malayalam Quotes & Images

Thanks for visiting Kannada Quotes About Trust Share friends and family. Make them a good day. Keep smiling be happy

Scroll to Top