ನಿಮಗೆ ಮತ್ತು ನಿಮ್ಮ ಕುಟುಂಬದ ಸದಸ್ಯರಿಗೆ ಉಗಾದಿ ಶುಭಾಶಯಗಳು
ದೇವರು ನಿಮಗೆ ಆಯುರಾರೋಗ್ಯ, ಸಂಪತ್ತು, ಶಾಂತಿ, ಸಮೃದ್ಧಿ ಕರುಣಿಸಲಿ. ಈ ವರ್ಷ ಸಂತೋಷದ ಹೊನಲಾಗಲಿ, ಯುಗಾದಿಯ ಶುಭಕಾಮನೆಗಳು
ಹೊಸ ವರ್ಷದ ಮೊದಲ ದಿನವು ನಿಮ್ಮ ಯೋಗಕ್ಷೇಮ ಮತ್ತು ಸಂತೋಷಕ್ಕಾಗಿ ನಾವು ಪ್ರಾರ್ಥಿಸುತ್ತೇವೆ, ಹೊಸ ವರ್ಷದ ಶುಭಾಶಯಗಳು
ಯುಗಾದಿಯ ಖುಷಿ ನಿಮ್ಮ ಜೀವನದಲ್ಲಿ ಹೊಳಪು ಮತ್ತು ನೆಮ್ಮದಿಯನ್ನು ತುಂಬಲಿ ಎಂಬ ಹಾರೈಕೆ ನನ್ನದು. ನಿಮಗೆ ಹಬ್ಬದ ಶುಭಾಶಯಗಳು
ಈ ಪವಿತ್ರವಾದ ಉಗಾದಿ ಸಂದರ್ಭದಲ್ಲಿ, ನಿಮಗೆ ಉತ್ತಮ ಆರೋಗ್ಯ ಮತ್ತು ವಿಜಯವನ್ನು ಪ್ರಸಾದಿಸಲು ಭಗವಂತನನ್ನು ಪ್ರಾರ್ಥಿಸುತ್ತಿದ್ದೇನೆ
ಈ ಯುಗಾದಿಯು ನಿಮ್ಮ ಜೀವನದಲ್ಲಿ ಬೆಲ್ಲವನ್ನೇ ಉಣ ಬಡಿಸಲಿ. ಬೇವು ಕಡಿಮೆ ಇರಲಿ. ನಿಮ್ಮೆಲ್ಲ ಕನಸುಗಳು ನನಸಾಗಲಿ. ಹ್ಯಾಪಿ ಯುಗಾದಿ
ಬದುಕಿನ ಎಲ್ಲಾ ಕಷ್ಟಗಳೆಂಬ ಕಹಿ ದೂರವಾಗಲಿ, ಬರೀ ಖುಷಿಯ ಸಿಹಿಯಷ್ಟೇ ತುಂಬಿರಲಿ. ಎಲ್ಲರಿಗೂ ಹೊಸ ಸಂವತ್ಸರ ಹಾರ್ದಿಕ ಶುಭಾಶಯಗಳು